ಶನಿವಾರ, ಏಪ್ರಿಲ್ 17, 2021
23 °C

ಬೆಟ್ಟದ ಮೇಲಿನ ದೊಣೆಗೆ ಕಾಯಕಲ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಹುಲುಕುಡಿ ವೀರಭದ್ರಸ್ವಾಮಿ ಬೆಟ್ಟದ ಮೇಲಿರುವ ನೀರಿನ ದೊಣೆಯಲ್ಲಿನ ಹೂಳು ತೆಗೆದು ಸ್ವಚ್ಛಗೊಳಿಸುವ ಕಾರ್ಯಕ್ಕೆ ಇದೇ ಪ್ರಥಮ ಬಾರಿಗೆ ಬುಧವಾರ ಚಾಲನೆ ನೀಡಲಾಯಿತು.ಬೆಟ್ಟಕ್ಕೆ ಬರುತ್ತಿದ್ದ ಭಕ್ತರಿಗೆ ಇದು ಕುಡಿಯುವ ನೀರಿನ ಆಸೆರೆಯಾಗಿತ್ತು. ಬೇಸಿಗೆಯಲ್ಲೂ ಸಹ ಬತ್ತದೆ ನೀರಿನಿಂದ ತುಂಬಿರುತ್ತಿದ್ದ ಈ ದೊಣೆಯಲ್ಲಿ ಇತ್ತೀಚೆಗೆ ಕಳೆಗಿಡಗಳು ಬೆಳೆದು, ಹೂಳು ತುಂಬಿತ್ತು. ಕುಡಿಯುವ ನೀರು ಕಲುಷಿತಗೊಂಡಿತ್ತು. ಇದರಿಂದ ಭಕ್ತರೇ ಮುಂದಾಗಿ ಸ್ವಪ್ರೇರಣೆಯಿಂದ ಈ ದೊಣೆಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.