ಸೋಮವಾರ, ಜನವರಿ 20, 2020
29 °C

ಬೆಪ್ಪರಾದೆವಪ್ಪ!

ಪಿ.ಜೆ. ರಾಘವೇಂದ್ರ, ಮೈಸೂರು Updated:

ಅಕ್ಷರ ಗಾತ್ರ : | |

ನಮ್ಮಿಂದ ತಪ್ಪಾಗಿದೆ

ಕ್ಷಮಿಸಿ ಎಂದಿದ್ದಾರೆ

ಈಶ್ವರಪ್ಪ!

ಬಿಕ್ಕಟ್ಟು ಇತ್ಯರ್ಥವಾಗಿದೆ

ಎಂದಿದ್ದಾರೆ

ಯಡಿಯೂರಪ್ಪ!

ನಿತ್ಯ ಇವರ ಹೇಳಿಕೆ

ಆಟ, ಕಚ್ಚಾಟ

ನೋಡುತ್ತ, ಕೇಳುತ್ತ

ನಾವೆಲ್ಲ ಬೆಪ್ಪರಾದೆವಪ್ಪ! 

 

ಪ್ರತಿಕ್ರಿಯಿಸಿ (+)