ಬೆಳಕಿನ ಮಳೆಯಲ್ಲಿ ಕ್ಯಾಮೆರಾ ಕೈಚಳಕ...

7

ಬೆಳಕಿನ ಮಳೆಯಲ್ಲಿ ಕ್ಯಾಮೆರಾ ಕೈಚಳಕ...

Published:
Updated:
ಬೆಳಕಿನ ಮಳೆಯಲ್ಲಿ ಕ್ಯಾಮೆರಾ ಕೈಚಳಕ...

ಬೆಳಕಿನ ಮಳೆಯಲ್ಲಿ ಕ್ಯಾಮೆರಾ ಕೈಚಳಕ... ಲೇಸರ್‌ ಶೋದಂತೆ ಕಂಗೊಳಿಸುವ ಈ ಛಾಯಾಚಿತ್ರ ಕಲಾಕೃತಿ ಮೈಸೂರು ಅರಮನೆಯದು.

ಅರಮನೆ ಮೇಲೆ ಅಳವಡಿಸಿರುವ 98,260 ದೀಪಗಳು ಮಂಗಳವಾರ ರಾತ್ರಿ ಒಮ್ಮೆಲೇ ಹೊತ್ತಿಕೊಂಡ ಸಂದರ್ಭದಲ್ಲಿ ಕ್ಯಾಮೆರಾ ‘ಜೂಮ್‌ ಔಟ್‌’ ಮಾಡಿ ಸೆರೆ ಹಿಡಿದ ಚಿತ್ರ. ವಿದ್ಯುತ್‌ ಉಳಿಸುವ ಸಲುವಾಗಿ ನಿತ್ಯ ಮೂರು ನಿಮಿಷ ಮಾತ್ರ ಅರಮನೆಯನ್ನು ಬೆಳಗಿಸಲಾಗುತ್ತಿದೆ. ನವರಾತ್ರಿಗಳಲ್ಲಿ ಅದು ಎರಡು ಗಂಟೆಗಳಿಗೆ (ರಾತ್ರಿ 7 ರಿಂದ 9) ವಿಸ್ತರಣೆಗೊಳ್ಳಲಿದೆ.                                                                               

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry