ಬೆಳಗಾವಿಯ ಓಂಕಾರ್ ಮಿ. ವಿಟಿಯು

7

ಬೆಳಗಾವಿಯ ಓಂಕಾರ್ ಮಿ. ವಿಟಿಯು

Published:
Updated:

ಬೆಳ್ತಂಗಡಿ: ಬೆಳಗಾವಿಯ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಓಂಕಾರ್ ಮೋಟಾರ್, ಉಜಿರೆಯ ಇಂದ್ರಪ್ರಸ್ಥ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾಯಗೊಂಡ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅಂತರ ಕಾಲೇಜು ದೇಹದಾರ್ಢ್ಯ ಸ್ಪರ್ಧೆಯಲ್ಲಿ `ಮಿಸ್ಟರ್ ವಿಟಿಯು~ ಗೌರವಕ್ಕೆ ಪಾತ್ರರಾದರು.ದೇಹದಾರ್ಢ್ಯ ಸ್ಪರ್ಧೆಯ ಫಲಿತಾಂಶಗಳು:

60 ಕೆ.ಜಿ ವಿಭಾಗ: ಶಂಕರ್ (ಜಿ.ಎಂ.ಐ.ಟಿ, ದಾವಣಗೆರೆ)-1, ಉತ್ತಮ ಕುಮಾರ್ (ಬಿಎನ್‌ಎಂಐಟಿ, ಬೆಂಗಳೂರು)-2, ರಾಹುಲ್ ದೇವ್ ಮಲ್ಹೋತ್ರ (ಎಐಟಿ, ಬೆಂಗಳೂರು)-3; 65 ಕೆ.ಜಿ ವಿಭಾಗ: ಬಿ.ವಿಕಾಸ್ (ಬಾಪೂಜಿ, ದಾವಣಗೆರೆ)-1, ಪಂಕಜ್ ಚೌಗುಲೆ (ಅಂಗಡಿ ಎಂಜಿನಿಯರಿಂಗ್ ಕಾಲೇಜು, ಬೆಳಗಾವಿ)-2, ಉಸ್ಮಾನ್ ಆಲಿ (ಎಸ್‌ಡಿಐಟಿ, ಮಂಗಳೂರು)-3; 70 ಕೆ.ಜಿ ವಿಭಾಗ: ರಾಕೇಶ್ ಆರ್.ಸವದತ್ತಿ (ಎಐಟಿಎಂ, ಬೆಳಗಾವಿ)-1, ಮಹೇಂದ್ರ ಕುಮಾರ್ (ಎಸ್‌ಎಸ್‌ಇಸಿ, ಆನೇಕಲ್)-2, ಕೆ.ಎನ್.ಧನಂಜಯ (ಎಐಟಿ, ಬೆಂಗಳೂರು)-3.75 ಕೆ.ಜಿ ವಿಭಾಗ: ಓಂಕಾರ್ ಮೋಟಾರ್ (ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)-1, ಪ್ರದೀಪ್ ಕುಮಾರ್ (ಎ.ಐ.ಟಿ)-2, ಪಿ.ದೀಪಕ್ (ಬಿ.ಎಂ.ಎಸ್ ಎಂಜಿನಿಯರಿಂಗ್ ಕಾಲೇಜು)-3; 80 ಕೆ.ಜಿ ವಿಭಾಗ: ಆದರ್ಶ ಎಂ. (ಎಸ್‌ಜೆಬಿಐಟಿ, ಬೆಂಗಳೂರು)-1, ಯಶವಂತ ಗೌಡ (ಎಂಸಿಇ, ಹಾಸನ)-2, ಕಾರ್ತಿಕ್ ಕೆ. (ಎಐಟಿ)-3.ಭಾರ ಎತ್ತುವ ಸ್ಪರ್ಧೆ:

85 ಕೆ.ಜಿ ವಿಭಾಗ: ಪ್ರಶಾಂತ ಕುಮಾರ್ (ಎನ್‌ಐಇ., ಮೈಸೂರು)-1, ಸೋಹನ್ ಪೂಜಾರಿ (ಎಸ್‌ಡಿಎಂ ಐಟಿ ಉಜಿರೆ)-2, ಆದಿಲ್ ಸಾಹೇಬ್ (ಎನ್‌ಎಂಎಎಂ ಐಟಿ, ನಿಟ್ಟೆ)-3; 94 ಕೆ.ಜಿ ವಿಭಾಗ: ನಿಶಾದ್ ಎಂ.ರಾವ್ (ಬಿಎನ್‌ಎಂಐಟಿ, ಬೆಂಗಳೂರು)-1; 105 ಕೆ.ಜಿ ವಿಭಾಗ: ದೀಕ್ಷಿತ್ ಕೆ., (ಎಸ್‌ಡಿಎಂ ಐಟಿ, ಉಜಿರೆ)-1, ರಾಕೇಶ್ ಶೆಣೈ (ವಿವೇಕಾನಂದ, ಪುತ್ತೂರು)-2, ಸಾಗರ್ ಕೆ.ಸಿ., (ಎನ್‌ಐಇ)-3.56 ಕೆ.ಜಿ ವಿಭಾಗ:

ಡೀಕಯ್ಯ (ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು, ಮಂಗಳೂರು)-1, ರಾಹುಲ್ ಡಿ. ಮಲ್ಹೋತ್ರ (ಎ.ಐ.ಟಿ)-2, ಆಕಾಶ್ ಕುಮಾರ್ (ಸಹ್ಯಾದ್ರಿ, ಮಂಗಳೂರು)-3; 62 ಕೆ.ಜಿ ವಿಭಾಗ: ಕನ್ಹಿಲಾಲ್ (ಎಐಟಿ)-1, ಆಭಿಜಿತ್ ಕೋಟೆಕಾರ್ (ಸಹ್ಯಾದ್ರಿ, ಮಂಗಳೂರು)-2, ಎಸ್.ಯೋಗೀಶ್ (ರೇವಾ, ಬೆಂಗಳೂರು)-3; 69 ಕೆ.ಜಿ: ಚೇತನ್ ಕುಮಾರ್ ಶೆಟ್ಟಿ (ಎಸ್‌ಡಿಎಂ ಐ.ಟಿ ಉಜಿರೆ)-1,  ಹರಕಮಲ್ ಸಿಂಗ್ (ಗುರುನಾನಕ್, ಬೀದರ್)-2, ಯುವರಾಜ್ ಎಂ.ಯು. (ಎನ್‌ಐಇ)-3; 77 ಕೆ.ಜಿ ವಿಭಾಗ: ವಿಜಯ್ (ಎಸ್.ಡಿ.ಎಂ.ಐ.ಟಿ, ಉಜಿರೆ)-1, ಲೋಯನ್ ಫ್ರಾಂಕ್ ಡಿಸೋಜ (ಎಸ್‌ಡಿಎಂಐಟಿ)-2, ಮಾಧವ ಶೆಣೈ, (ಎನ್‌ಐಇ)-3.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry