ಬೆಳಗಾವಿ ತಂಡಕ್ಕೆ ಭರ್ಜರಿ ಗೆಲುವು

7
ಅಂಧರ ಕ್ರಿಕೆಟ್

ಬೆಳಗಾವಿ ತಂಡಕ್ಕೆ ಭರ್ಜರಿ ಗೆಲುವು

Published:
Updated:

ಬೆಂಗಳೂರು: ಬೆಳಗಾವಿ ತಂಡ  ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಅಂಧರ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಗದಗ ತಂಡದ ಎದುರು 24 ರನ್‌ಗಳ ಗೆಲುವು ಪಡೆಯಿತು.ಮೊದಲು ಬ್ಯಾಟ್ ಮಾಡಿದ ಬೆಳಗಾವಿ 15 ಓವರ್‌ಗಳಲ್ಲಿ 172 ರನ್ ಕಲೆ ಹಾಕಿತು. ಈ ತಂಡದ ಜಿಲಾನಿ 16 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 103 ರನ್ ಕಲೆ ಹಾಕಿದರು.ಆದರೆ, ಗದಗ ತಂಡ ಏಳು ವಿಕೆಟ್ ನಷ್ಟಕ್ಕೆ 148 ಗಳಿಸಿ ತನ್ನ ಹೋರಾಟ ಅಂತ್ಯಗೊಳಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry