ಬೆಳಗಾವಿ ತಾ.ಪಂ ಎಂಇಎಸ್ ಮಡಿಲಿಗೆ

7

ಬೆಳಗಾವಿ ತಾ.ಪಂ ಎಂಇಎಸ್ ಮಡಿಲಿಗೆ

Published:
Updated:

ಬೆಳಗಾವಿ: ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳೆರಡೂ ಈ ಬಾರಿ ಎಂಇಎಸ್ ಪಾಲಾಗಿವೆ.ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಂಗ್ರಾಳಿ ಬಿ.ಕೆ. ಕ್ಷೇತ್ರದ ಸದಸ್ಯ ಪ್ರತಾಪ ವಿಷ್ಣು ಕೋಳಿ ಹಾಗೂ ಉಪಾಧ್ಯಕ್ಷೆಯಾಗಿ ಬಿಜಗರ್ಣಿ ಕ್ಷೇತ್ರದ ಸದಸ್ಯೆ ರೀತಾ ಮನೋಹರ ಬೆಳಗಾಂವಕರ ಆಯ್ಕೆಯಾಗಿದ್ದಾರೆ.ಒಟ್ಟು 29 ಸದಸ್ಯರ ಪೈಕಿ ಎಂಇಎಸ್ ಅಭ್ಯರ್ಥಿಗಳಿಗೆ 15 ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ 14 ಮತಗಳು ಬಿದ್ದವು. ಕಾಂಗ್ರೆಸ್ ಸದಸ್ಯರೆಲ್ಲರೂ ಚುನಾವಣೆಯಿಂದ ದೂರ ಉಳಿಯುವ ಮೂಲಕ ಎಂಇಎಸ್‌ಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry