ಶುಕ್ರವಾರ, ಫೆಬ್ರವರಿ 26, 2021
28 °C

ಬೆಳೆ ಸಂಗತಿ–20

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳೆ ಸಂಗತಿ–20

ಔಡಲ ಬೀಜ ಬೆಳೆಯುವುದು

ಔಡಲ ಬೀಜಗಳನ್ನು 8 ಅಡಿ ದೂರದ ಸಾಲುಗಳಲ್ಲಿ 2 ಅಡಿ ಅಂತರದಲ್ಲಿ ಮಿಶ್ರ ಬೆಳೆಯಾಗಿ ಬೆಳೆದರೆ ಉತ್ತಮ. ಇದರ ಮಧ್ಯೆ ನೆಲಗಡಲೆ, ರಾಗಿ, ನವಣೆ, ಆರಕ, ಸಾವೆ ಮುಂತಾದ ಬೆಳೆಗಳನ್ನೂ ಬೆಳೆಯಬಹುದು.ಗುಲಾಬಿ ಬೆಳೆಗೆ

ಖಾದಿ ಬೋರ್ಡ್‌ನಲ್ಲಿ ಸಿಗುವ 5 ಗ್ರಾಂ ಬೇವಿನ ಸೋಪಿನ ತುಣಕುಗಳನ್ನು ಒಂದು ಲೀಟರ್ ನೀರಲ್ಲಿ ಬೆರೆಸಿ ಗುಲಾಬಿ ಗಿಡಕ್ಕೆ ಸಿಂಪಡಿಸುತ್ತಾ ಇದ್ದರೆ, ಗಿಡ ಚೆನ್ನಾಗಿ ಬೆಳೆಯುತ್ತದೆ.ಹೆಬ್ಬೇವಿಗೆ ಬಿಳಿಚುಕ್ಕೆ

ಹೆಬ್ಬೇವು ಎಲೆಗಳ ಮೇಲೆ ಬಿಳಿಚುಕ್ಕೆ ಕಾಣಿಸಿಕೊಳ್ಳುತ್ತಿದ್ದರೆ  ಒಂದು ಲೀಟರ್ ಹುಳಿ ಮಜ್ಜಿಗೆಗೆ (6 ದಿನ ಹುಳಿಸಿದ್ದು) 5 ಲೀಟರ್ ನೀರು ಬೆರೆಸಿ ಸಿಂಪಡಿಸುತ್ತಾ ಬಂದರೆ ಸರಿಯಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.