ಬೆಳ್ಳಿಹಜ್ಜೆಯಲ್ಲಿ ಅಶೋಕ್

7

ಬೆಳ್ಳಿಹಜ್ಜೆಯಲ್ಲಿ ಅಶೋಕ್

Published:
Updated:

ಕರ್ನಾಟಕ ಚಲನಚಿತ್ರ ಅಕಾಡೆಮಿ: `ಬೆಳ್ಳಿಹಜ್ಜೆ~ ದಿವ್ಯ ಚೇತನಗಳೊಡನೆ ಮುಖಾಮುಖಿ ಕಾರ್ಯಕ್ರಮದಲ್ಲಿ ನಾಯಕ ನಟ ಅಶೋಕ್ ಈ ತಿಂಗಳ ಆತಿಥ್ಯ ವಹಿಸಲಿದ್ದಾರೆ.ಅತಿಥಿಗಳಾಗಿ ಅಕಾಡೆಮಿ ಅಧ್ಯಕ್ಷ ಟಿ.ಎಸ್.ನಾಗಾಭರಣ, ರಿಜಿಸ್ಟ್ರಾರ್ ಜಗನ್ನಾಥ ಪ್ರಕಾಶ್, ಸಂಚಾಲಕರಾದ ಎಚ್.ಎನ್.ಮಾರುತಿ ಹಾಗೂ ಎಸ್.ಎನ್. ರವಿಶಂಕರ್ ಭಾಗವಹಿಸಲಿದ್ದಾರೆ.

ಸ್ಥಳ: ಪ್ರಯದರ್ಶಿನಿ ಚಿತ್ರಕಲಾಮಂದಿರ, ಬಾದಾಮಿ ಹೌಸ್, ಬಿಬಿಎಂಪಿ ಕಚೇರಿ ಎದುರು. ಶನಿವಾರ ಸಂಜೆ 4.30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry