ಬೆವರಿನ ಯೋಗ!

7

ಬೆವರಿನ ಯೋಗ!

Published:
Updated:
ಬೆವರಿನ ಯೋಗ!

ಶಾಸಕರಿಗೆ ತಾವು

ಶಾಸಕರಾಗಿರುವುದೇ

ಒಂದು ಯೋಗಾಯೋಗ

ಇನ್ನೇಕೆ ಅವರಿಗೆ

ವಿಧಾನಸೌಧದಲ್ಲಿ

ಮೈ ಮಣಿಸಿ

ಬೆವರು ಸುರಿಸುವ ಯೋಗ?

-ಮಾಣಿಕರಾವ ಪಸಾರ .ಬೆಂಗಳೂರು .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry