ಬೆಸ್ಟ್ ಬೇಕರಿ: ಸಾಕ್ಷಿಗಳಿಗೆ ರೂ 3 ಲಕ್ಷ ಪರಿಹಾರ

ಬುಧವಾರ, ಜೂಲೈ 17, 2019
29 °C

ಬೆಸ್ಟ್ ಬೇಕರಿ: ಸಾಕ್ಷಿಗಳಿಗೆ ರೂ 3 ಲಕ್ಷ ಪರಿಹಾರ

Published:
Updated:

ಮುಂಬೈ (ಪಿಟಿಐ): ಗೋದ್ರಾ ದುರಂತದ ಬಳಿಕ ನಡೆದ `ಬೆಸ್ಟ್ ಬೇಕರಿ~ ಪ್ರಕರಣದ ನಾಲ್ವರು ಪ್ರಮುಖ ಸಾಕ್ಷಿಗಳಿಗೆ ಗುಜರಾತ್ ಸರ್ಕಾರ ನೀಡಿರುವ 2,000 ರೂಪಾಯಿ ಪರಿಹಾರ ಅಸಮರ್ಪಕ ಎಂದಿರುವ ಬಾಂಬೆ ಹೈಕೋರ್ಟ್, ಈ ಮೊತ್ತವನ್ನು 3 ಲಕ್ಷ ರೂಪಾಯಿಗೆ ಹೆಚ್ಚಿಸಿ ಮಂಗಳವಾರ ತೀರ್ಪು ನೀಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry