ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆ

7

ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆ

Published:
Updated:

ಬೆಂಗಳೂರು: ದ.ರಾ. ಬೇಂದ್ರೆ ಕಾವ್ಯಕೂಟವು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ `ದ.ರಾ. ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆ-6~ ಆಯೋಜಿಸಿದೆ.ಲೇಖನದ ವಿಷಯ: ಬೇಂದ್ರೆ ಕಾವ್ಯದಲ್ಲಿ ಒಲವಿನ ಚೆಲುವು, ಚೈತನ್ಯ. ಆಸಕ್ತರು ಈ ಕುರಿತು 2,500 ಪದಗಳಿಗೆ ಮೀರದಂತೆ ಲೇಖನ ಬರೆದು ಕಳುಹಿಸಬಹುದು. ವಿಳಾಸ: ಡಾ.ಜಿ.ಕೃಷ್ಣಪ್ಪ, ಅಧ್ಯಕ್ಷರು, ದ.ರಾ. ಬೇಂದ್ರೆ ಕಾವ್ಯಕೂಟ, ನಂ.22, ಶ್ರೀಗುರುದತ್ತ ನಿಲಯ, 1ನೇ ತಿರುವು, ನೇತಾಜಿನಗರ, ಮತ್ತಿಕೆರೆ, ಬೆಂಗಳೂರು-560054.ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರವೇಶ ಶುಲ್ಕವಿಲ್ಲ. 3 ಬಹುಮಾನಗಳು ಕ್ರಮವಾಗಿ ರೂ 4,000, 3,000, 2,000 ನಗದು ಒಳಗೊಂಡಿವೆ. ಮಾಹಿತಿಗೆ: 99721 09209 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry