ಸೋಮವಾರ, ಅಕ್ಟೋಬರ್ 21, 2019
25 °C

ಬೇಡ ಕಾಲಹರಣ

Published:
Updated:

ಸದ್ಯಕ್ಕೆ ಮುಖ್ಯಮಂತ್ರಿ

ಆದರು ನಿರಾಳ

ಆದರೆ ಮಾಡಬೇಕಾದ

ಕೆಲಸ ಇದೆ ಬಹಳ

ಮಾಡಬೇಕಿದೆ ಅವರು

ಜನಪರ ಕೆಲಸಗಳ

ಕಾರ್ಯಗತ

ಮಾಡಬೇಡಿ ಭ್ರಷ್ಟರ

ರಕ್ಷಣೆಯ ಹೆಸರಲ್ಲಿ

ವ್ಯರ್ಥ ಕಾಲಹರಣ

ಚುನಾವಣೆಯಲ್ಲಿ ಜನರು

ಮಾಡುತ್ತಾರೆ ನಿಮ್ಮ

ಮಾನಹರಣ 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)