ಬೇಸತ್ತಿತೇ ಮನ

7

ಬೇಸತ್ತಿತೇ ಮನ

Published:
Updated:

ಅಚ್ಚ ಬಿಳುಪಿನ

ಉಡುಪಿನೊಳಗಿರುವುದು

ಮುಗ್ಧತೆಯೋ,

ಅಸಹಾಯಕತೆಯೋ...?

ಮೆಲು ನಡಿಗೆಯ,

ಮೆಲು ದನಿಯ ಆಚಾರ್ಯ

ವಿಧಿಯ ಕರೆಗೆ ಓಗೊಟ್ಟರೆ?

ಬೇಸತ್ತಿತೇ ಮನ

ಕೆಲವರ ವರ್ತನೆಯಿಂದ

ಪ್ರಶ್ನೆಗಳ ಮಳೆಯೇ ಹರಿಸಿದರೂ

ಉತ್ತರ ಮಾತ್ರ ದೊರಕದು..

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry