ಮಂಗಳವಾರ, ಮೇ 11, 2021
19 °C

ಬೇಹುಗಾರಿಕಾ ಉಪಗ್ರಹ ಕಕ್ಷೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ (ಪಿಟಿಐ): ಉತ್ತರ ಕೊರಿಯಾದ ಕ್ಷಿಪಣಿ ಮತ್ತು ಪರಮಾಣು ಪ್ರಸರಣದ ಬಗ್ಗೆ ನಿಗಾ ಇಡಲು ಜಪಾನ್ ನೂತನ ಬೇಹುಗಾರಿಕಾ ಉಪಗ್ರಹವನ್ನು  ಕಕ್ಷೆಗೆ ಹಾರಿಸಿದೆ. ಕಗೋಶಿಮಾ ಪ್ರಾಂತ್ಯದ ತನೆಗಾಶಿಮಾ ಬಾಹ್ಯಾಕಾಶ ಕೇಂದ್ರದಿಂದ  ಗುರುವಾರ ಉಪಗ್ರಹವನ್ನು ಉಡಾವಣೆ ಮಾಡಲಾಯಿತು ಎಂದು ಬಾಹ್ಯಾಕಾಶ ಏಜೆನ್ಸಿ ಮೂಲಗಳನ್ನು ಉದಹರಿಸಿ ಕ್ಯೋಡೋ ಸುದ್ದಿಸಂಸ್ಥೆ ವರದಿ ಮಾಡಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.