ಬೊಕ್ಕಸದಿಂದ ಜರ್ದಾರಿ ದೇಣಿಗೆ

7

ಬೊಕ್ಕಸದಿಂದ ಜರ್ದಾರಿ ದೇಣಿಗೆ

Published:
Updated:

ಇಸ್ಲಾಮಾಬಾದ್ (ಪಿಟಿಐ): ಅಜ್ಮೇರದ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾಕ್ಕೆ ಪಾಕಿಸ್ತಾನದ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ದೇಣಿಗೆಯಾಗಿ ನೀಡಿರುವ 10 ಲಕ್ಷ ಡಾಲರ್ ಹಣವನ್ನು ಸರ್ಕಾರಿ ಬೊಕ್ಕಸದಿಂದ ಭರಿಸಲಾಗುವುದು ಎಂದು ಅವರ ವಕ್ತಾರರು ತಿಳಿಸಿದ್ದಾರೆ. ಏಪ್ರಿಲ್ 8ರಂದು ಜರ್ದಾರಿ ಅಜ್ಮೇರ್ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. 10 ಲಕ್ಷ ಅಮೆರಿಕ ಡಾಲರ್ ಹಣವನ್ನು ದೇಣಿಗೆ ನೀಡುವುದಾಗಿ ಪ್ರಕಟಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry