`ಬೊಫಾ' ಹಾವಳಿ: 475 ಬಲಿ

7

`ಬೊಫಾ' ಹಾವಳಿ: 475 ಬಲಿ

Published:
Updated:

ನ್ಯೂ ಬಾತಾನ್ (ಫಿಲಿಪ್ಪೀನ್ಸ್) (ಎಎಫ್‌ಪಿ): ಇಲ್ಲಿನ ದಕ್ಷಿಣ ದೀಪದಲ್ಲಿ ಮಂಗಳವಾರದಿಂದ ಎದ್ದಿರುವ  ಚಂಡಮಾರುತಕ್ಕೆ ಸುಮಾರು 2 ಲಕ್ಷ ಜನ ನಿರಾಶ್ರಿತರಾಗಿದ್ದು, ಇದುವರೆಗೂ 475 ಜನ ಸಾವನ್ನಪ್ಪಿದ್ದಾರೆ.ಕನಿಷ್ಟ 377 ಜನ ಕಣ್ಮರೆಯಾಗಿದ್ದಾರೆ. ಸುಮಾರು 17,900 ಜನರಿಗೆ ತಾತ್ಕಾಲಿಕ ಆಶ್ರಯ ಒದಗಿಸಲಾಗಿದೆ ಎಂದು ರಕ್ಷಣಾ ಕಾರ್ಯ ನಿರತ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry