ಬೊಮ್ಮಾಯಿ-ಕತ್ತಿ ಗೈರು; ನಿರಾಣಿ ಹಾಜರು

7

ಬೊಮ್ಮಾಯಿ-ಕತ್ತಿ ಗೈರು; ನಿರಾಣಿ ಹಾಜರು

Published:
Updated:

ಬೆಂಗಳೂರು: ನಗರದಲ್ಲಿ ಸೋಮವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ ಮತ್ತು ಉಮೇಶ್ ಕತ್ತಿ ಅವರ ಅನುಪಸ್ಥಿತಿ ಎದ್ದು ಕಂಡರೆ, ಮತ್ತೊಬ್ಬ ಸಚಿವ ಮುರುಗೇಶ್ ನಿರಾಣಿ ಹಾಜರಾಗಿ ಗಮನ ಸೆಳೆದರು.`ಬೊಮ್ಮಾಯಿ ಮತ್ತು ಕತ್ತಿ ಮುಂಬೈ ಕರ್ನಾಟಕ ಭಾಗದ ನೀರಿನ ಸಮಸ್ಯೆ ಕುರಿತು ಮಹಾರಾಷ್ಟ್ರ ಸರ್ಕಾರದ ಜತೆ ಚರ್ಚಿಸಲು ಮುಂಬೈಗೆ ಹೋಗಿದ್ದಾರೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry