ಭಾನುವಾರ, ಮೇ 9, 2021
20 °C

ಬೋಳುತಲೆಗೆ ಶೀಘ್ರ ಮದ್ದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಬೋಳುತಲೆಗೆ ಶೀಘ್ರದಲ್ಲಿಯೇ ಔಷಧ ಬರಲಿದೆ. ಇದೇ  ಮೊದಲ ಬಾರಿಗೆ ಪ್ರಯೋಗಾಲಯದಲ್ಲಿ  ಇಲಿಗಳ ಮೇಲೆ ಕೃತಕವಾಗಿ ಕೂದಲು ಬೆಳೆಯುವಂತೆ ಮಾಡಲಾಗಿದೆ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.ಟೋಕಿಯೊ ವಿಜ್ಞಾನ ವಿ.ವಿ. ವಿಜ್ಞಾನಿಗಳ ತಂಡ ಈ ಸಾಧನೆ ಮಾಡಿದೆ. ಆಕರ ಕೋಶಗಳಿಂದ ಸೃಷ್ಟಿಸಿದ ಕೋಶಕಗಳನ್ನು (ಫಾಲಿಕಲ್) ವಿಜ್ಞಾನಿಗಳು ಇಲಿಗಳ ಚರ್ಮದಲ್ಲಿ ನಾಟಿ ಮಾಡಿದಾಗ ಕೂದಲು ಚಿಗುರಲು ಆರಂಭಿಸಿವೆ.ಇನ್ನು 10 ವರ್ಷದೊಳಗೆ ಈ ತಂತ್ರಜ್ಞಾನ ಮಾರುಕಟ್ಟೆಗೆ ಬರಲಿದೆ ಎಂಬುದು ಸಂಶೋಧಕರ ನಿರೀಕ್ಷೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.