ಬ್ಯಾಂಕಾಕ್‌ನಿಂದ ಬಂದ ಜಿಂಕೆಮರಿ

ಸೋಮವಾರ, ಜೂಲೈ 22, 2019
27 °C

ಬ್ಯಾಂಕಾಕ್‌ನಿಂದ ಬಂದ ಜಿಂಕೆಮರಿ

Published:
Updated:

`ಜಿಂಕೆಮರಿ~ ಚಿತ್ರ ತಂಡ ಬ್ಯಾಂಕಾಕ್‌ನಲ್ಲಿ ಹಾಡುಗಳನ್ನು ಚಿತ್ರೀಕರಿಸಿಕೊಂಡು ಹಿಂತಿರುಗಿದೆ. ನೃತ್ಯ ನಿರ್ದೇಶಕ ಮುರಳಿ ನೇತೃತ್ವದಲ್ಲಿ ನಾಯಕ ಯೋಗೀಶ್ ಹಾಗೂ ಸೋನಿಯಾ ಗೌಡ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಚಿತ್ರದ ನಿರ್ಮಾಪಕ ಮಹೇಶ್ ಬಾಳೆಕುಂದ್ರಿ. ಕೆ.ಪಿ.ನವೀನ್ ಕುಮಾರ್ ನಿರ್ದೇಶಕರು. ಸಾಯಿ ಕಾರ್ತಿಕ ಸಂಗೀತ, ವೀನಸ್ ಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry