`ಬ್ಯಾಂಕಿಂಗ್ ಪ್ರಗತಿ ಕುಸಿತ'

7

`ಬ್ಯಾಂಕಿಂಗ್ ಪ್ರಗತಿ ಕುಸಿತ'

Published:
Updated:

ನವದೆಹಲಿ (ಪಿಟಿಐ): ಮಂದಗತಿಯ ಆರ್ಥಿಕ ಪ್ರಗತಿ ಮತ್ತು ಗರಿಷ್ಠ ಬಡ್ಡಿ ದರದಿಂದ ಭಾರತದ ಬ್ಯಾಂಕುಗಳ ಮುನ್ನೋಟ ಋಣಾತ್ಮಕ ಮಟ್ಟದಲ್ಲಿಯೇ ಮುಂದುವರೆದಿದೆ ಎಂದು ಜಾಗತಿಕ ರೇಟಿಂಗ್ ಸಂಸ್ಥೆ ಮೂಡೀಸ್ ಹೇಳಿದೆ.ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ) ಗಣನೀಯವಾಗಿ ಹೆಚ್ಚುತ್ತಿದ್ದು ಪ್ರಗತಿ ಕುಂಠಿತವಾಗಿದೆ ಎಂದಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry