ಬ್ಯಾಂಕುಗಳಿಗೆ ಸೂಚನೆ

7

ಬ್ಯಾಂಕುಗಳಿಗೆ ಸೂಚನೆ

Published:
Updated:

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಮೂಲ ಬಂಡವಾಳದ ಕೊರತೆ ಎದುರಿಸುತ್ತಿದ್ದರೆ,  ತಕ್ಷಣವೇ ಆ ಕುರಿತು ವರದಿ ಸಲ್ಲಿಸುವಂತೆ ಹಣಕಾಸು ಸಚಿವಾಲಯ ಸೂಚಿಸಿದೆ.   ಭಾರತೀಯ ಸ್ಟೇಟ್ ಬ್ಯಾಂಕ್‌ನ ಸಾಲ ಸಾಮರ್ಥ್ಯವನ್ನು `ಮೂಡಿಸ್~ ತಗ್ಗಿಸಿರುವ ಹಿನ್ನೆಲೆಯಲ್ಲಿ ಹಣಕಾಸು ಸಚಿವಾಲಯ ಈ ಮುನ್ನೆಚ್ಚರಿಕೆ ನೀಡಿದೆ. ಮೂಲ ಬಂಡವಾಳದ ಮೇಲೆ ಯಾವುದೇ ಒತ್ತಡವಿದ್ದರೆ ತಕ್ಷಣವೇ ವರದಿ ಮಾಡುವಂತೆ ಸೂಚಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry