ಬ್ಯಾಂಕುಗಳ ರೇಟಿಂಗ್ಸ್ ತಗ್ಗಿಸಿದ ಮೂಡೀಸ್

7

ಬ್ಯಾಂಕುಗಳ ರೇಟಿಂಗ್ಸ್ ತಗ್ಗಿಸಿದ ಮೂಡೀಸ್

Published:
Updated:

ನವದೆಹಲಿ (ಪಿಟಿಐ): ಜಾಗತಿಕ ಸಾಲ ಮೌಲ್ಯಮಾಪನ ಸಂಸ್ಥೆ `ಮೂಡೀಸ್' `ಎಸ್‌ಬಿಐ, ಐಸಿಐಸಿಐ,  ಎಚ್‌ಡಿಎಫ್‌ಸಿ ಸೇರಿದಂತೆ 11 ಭಾರತೀಯ ಬ್ಯಾಂಕುಗಳ  ರೇಟಿಂಗ್ಸ್ ತಗ್ಗಿಸಿದೆ.11 ಬ್ಯಾಂಕುಗಳಲ್ಲಿ ಸರ್ಕಾರಿ ಸ್ವಾಮ್ಯದ 8 ಬ್ಯಾಂಕುಗಳು ಮತ್ತು ಖಾಸಗಿ ವಲಯದ 3 ಬ್ಯಾಂಕುಗಳು ಸೇರಿವೆ. ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ,  ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಐಡಿಬಿಐ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಸಿಂಡಿಕೇಟ್ ಮತ್ತು ಯೂನಿಯನ್ ಬ್ಯಾಂಕ್‌ಗಳ ಕ್ರೆಡಿಟ್ ರೇಟಿಂಗ್ ಇಳಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry