ಬ್ಯಾಡ್ಮಿಂಟನ್‌: ಫೈನಲ್‌ಗೆ ಚೋಂಗ್‌

7

ಬ್ಯಾಡ್ಮಿಂಟನ್‌: ಫೈನಲ್‌ಗೆ ಚೋಂಗ್‌

Published:
Updated:

ಟೋಕಿಯೊ (ಪಿಟಿಐ): ಅಗ್ರ ರ‍್ಯಾಂಕ್‌ನ ಆಟಗಾರ ಮಲೇಷ್ಯಾದ ಲೀ ಚೋಂಗ್‌ ವೀ ಅವರು ಇಲ್ಲಿ ನಡೆಯುತ್ತಿರುವ ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದ್ದಾರೆ.ಶನಿವಾರ ನಡೆದ ಪುರುಷರ ವಿಭಾಗದ ಸೆಮಿಫೈನಲ್‌ನಲ್ಲಿ ಚೋಂಗ್‌ 21-10, 21-5ರಲ್ಲಿ ವಿಯೆಟ್ನಾಂನ ಗುಯೆನ್‌ ಟಿಯೆನ್‌ ಎದುರು ಗೆದ್ದರು. ಈ ಹೋರಾಟ 29 ನಿಮಿಷ ನಡೆಯಿತು.ಭಾರತದ ಆಟಗಾರರ ಹೋರಾಟ ಈಗಾಗಲೇ ಅಂತ್ಯಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry