ಸೋಮವಾರ, ಮಾರ್ಚ್ 8, 2021
19 °C

ಬ್ಯಾಡ್ಮಿಂಟನ್: ಅಶ್ವಿನಿ–ಜ್ವಾಲಾ ಜೋಡಿಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಡ್ಮಿಂಟನ್: ಅಶ್ವಿನಿ–ಜ್ವಾಲಾ ಜೋಡಿಗೆ ಸೋಲು

ರಿಯೊ ಡಿ ಜನೈರೊ (ಪಿಟಿಐ): ಮಹಿಳೆಯರ ಡಬಲ್ಸ್‌ನ ಮೊದಲ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ–ಜ್ವಾಲಾ ಗುಟ್ಟಾ ಜೋಡಿ ಸೋಲು ಕಂಡಿದೆ.ನಂ.1 ರ‍್ಯಾಂಕಿಂಗ್‌ನಲ್ಲಿರುವ ಜಪಾನ್‌ನ ಆಯಕ ಟಕಹಷಿ–ಮಿಸಾಕಿ ಮಟಸುಮೊಟೊ ಅವರ ವಿರುದ್ಧ 15–21, 10–21 ಅಂತರದಲ್ಲಿ ಈ ಜೋಡಿ ಪರಾಭವಗೊಂಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.