ಶುಕ್ರವಾರ, ಮೇ 14, 2021
31 °C

ಬ್ಯಾಡ್ಮಿಂಟನ್: ಆನಂದ್‌ಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ (ಐಎಎನ್‌ಎಸ್): ಭಾರತದ ಆನಂದ್ ಪವಾರ್ ಇಲ್ಲಿ ಆರಂಭವಾದ ಜಪಾನ್ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್‌ನ ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ಸೋಲು ಕಂಡರು.ಮಂಗಳವಾರ ನಡೆದ ಪಂದ್ಯದಲ್ಲಿ ತಿಯಾನ್ ಚೇನ್ ಚಾವು 18-21, 21-19, 21-23ರಲ್ಲಿ ಆನಂದ್ ಅವರನ್ನು ಮಣಿಸಿದರು. ಮಹಿಳೆಯರ ವಿಭಾಗದಲ್ಲಿ ಯಿಂಗ್ ಸುಯೆಟ್ ಸೀ 21-12, 21-15ರಲ್ಲಿ ಅರುಂಧತಿ ಪಂತ್ವಾನೆ ಎದುರು ಗೆಲುವು ಪಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.