ಬ್ಯಾಸ್ಕೆಟ್‌ಬಾಲ್: ಆರ್‌ವಿಇಸಿಗೆ ಗೆಲುವು

7

ಬ್ಯಾಸ್ಕೆಟ್‌ಬಾಲ್: ಆರ್‌ವಿಇಸಿಗೆ ಗೆಲುವು

Published:
Updated:

ಬೆಂಗಳೂರು: ಆರ್‌ವಿಇಸಿ ಕಾಲೇಜು ತಂಡ ಇಲ್ಲಿ ನಡೆಯುತ್ತಿರುವ ಎಂ.ಎಸ್. ರಾಮಯ್ಯ ಸ್ಮಾರಕ ರಾಜ್ಯ ಮಟ್ಟದ ಅಂತರ ಕಾಲೇಜುಗಳ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಬಾಲಕರ ವಿಭಾಗದ ಗುರುವಾರದ ಪಂದ್ಯದಲ್ಲಿ 29-23 ಪಾಯಿಂಟ್ಸ್‌ನಿಂದ ಡಾ. ಎಐಟಿ ತಂಡವನ್ನು ಸೋಲಿಸಿತು. ವಿಜಯಿ ತಂಡದ ಸುಜನ್ ಆರು ಪಾಯಿಂಟ್‌ಗಳನ್ನು ಕಲೆ ಹಾಕಿದರು.ಇತರ ಪಂದ್ಯಗಳಲ್ಲಿ ಎನ್‌ಎಂಐಟಿ 36-18ರಲ್ಲಿ ಆಕ್ಸ್‌ಫರ್ಡ್ ಮೇಲೂ, ಡಿಎಸ್‌ಸಿಇ 44-33ರಲ್ಲಿ ಎಂವಿಐಟಿ ವಿರುದ್ಧವೂ, ಎಂಎಸ್‌ಆರ್‌ಐಟಿ 46-26ರಲ್ಲಿ ಬಿಎಂಎಸ್‌ಐಟಿ ಮೇಲೂ, ಆರ್‌ಎನ್‌ಎಸ್‌ಐಟಿ 48-42ರಲ್ಲಿ ಎಂಎಸ್‌ಆರ್‌ಐಟಿ ವಿರುದ್ಧವೂ ಗೆಲುವು ಸಾಧಿಸಿದವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry