ಬ್ಯಾಸ್ಕೆಟ್‌ಬಾಲ್: ವಿಜಯಾ ಬ್ಯಾಂಕ್, ಸ್ಪೋರ್ಟ್ಸ್ ಹಾಸ್ಟೆಲ್‌ಗೆ ಪ್ರಶಸ್ತಿ

7

ಬ್ಯಾಸ್ಕೆಟ್‌ಬಾಲ್: ವಿಜಯಾ ಬ್ಯಾಂಕ್, ಸ್ಪೋರ್ಟ್ಸ್ ಹಾಸ್ಟೆಲ್‌ಗೆ ಪ್ರಶಸ್ತಿ

Published:
Updated:

ಶಿವಮೊಗ್ಗ: ವಿಜಯಾ ಬ್ಯಾಂಕ್ ಮತ್ತು ಮೈಸೂರಿನ ಸ್ಪೋರ್ಟ್ಸ್ ಹಾಸ್ಟೆಲ್ ತಂಡಗಳು ಶಿವಮೊಗ್ಗ ಯೂತ್ಸ್ ಆಶ್ರಯದಲ್ಲಿ ನಡೆದ ಅಸೋಸಿಯೇಷನ್ ಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡವು.ಭಾನುವಾರ ನಡೆದ ಸೆಮಿಫೈನಲ್ ಲೀಗ್‌ನ ಕೊನೆಯ ಪಂದ್ಯದಲ್ಲಿ ವಿಜಯಾ ಬ್ಯಾಂಕ್ 69-47 ರಲ್ಲಿ ಬೀಗಲ್ಸ್ ಕ್ಲಬ್ ತಂಡವನ್ನು ಮಣಿಸಿತು.

ಅಂತಿಮ ಸ್ಥಾನ: (ಪುರುಷರು) 1. ವಿಜಯಾ ಬ್ಯಾಂಕ್, 2.ಎಂಇಜಿ, 3.ಬೀಗಲ್ಸ್ ಕ್ಲಬ್, 4, ಯಂಗ್ ಓರಿಯನ್ಸ್ (ಮಹಿಳೆಯರು) 1.ಸ್ಪೋರ್ಟ್ಸ್ ಹಾಸ್ಟೆಲ್ ಮೈಸೂರು, 2. ಮೌಂಟ್ಸ್ ಕ್ಲಬ್, 3. ಐಬಿಬಿಸಿ, 4. ವಿವೇಕ್ಸ್ ಕ್ಲಬ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry