ಗುರುವಾರ , ಜೂನ್ 17, 2021
22 °C

ಬ್ರಿಟನ್‌ನಲ್ಲಿ ಮೌಂಟ್ ಎವರೆಸ್ಟ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಐಎಎನ್‌ಎಸ್): ಮೌಂಟ್ ಎವರೆಸ್ಟ್ ಎಲ್ಲಿದೆ? ಈ ಪ್ರಶ್ನೆ ಬಾಲಿಶ ಎನಿಸಿದರೂ ಸಹ, ಗಂಭೀರವಾಗಿ ಬ್ರಿಟನ್ ಜನತೆಯನ್ನು ಪ್ರಶ್ನಿಸಿದರೆ ಅವರ ಉತ್ತರ ಬೇರೆಯದೇ ಆಗಿದೆ.ಬ್ರಿಟನ್‌ನ ಅನೇಕ ಮಂದಿಗೆ ಮೌಂಟ್ ಎವರೆಸ್ಟ್ ತಮ್ಮ ದೇಶದಲ್ಲಿಯೇ ಇದೆ ಎನ್ನುವ ನಂಬಿಕೆ. ಅಧ್ಯಯನವೊಂದರಿಂದ ಈ ಅಂಶ ಬೆಳಕಿಗೆ ಬಂದಿದೆ.ಐದು ಜನರಲ್ಲಿ ಕನಿಷ್ಠ ಒಬ್ಬರಿಗಿಂತ ಹೆಚ್ಚಿನವರಿಗೆ ತಮ್ಮ ದೇಶ ಯಾವ ಯಾವ ಪ್ರಾಂತ್ಯಗಳನ್ನು ಒಳಗೊಂಡಿದೆ ಎನ್ನುವ ಅಂಶವೇ ತಿಳಿದಿಲ್ಲ. ಜತೆಗೆ ಜಗತ್ತಿನ ಅತ್ಯಂತ ಎತ್ತರದ ಮೌಂಟ್ ಎವರೆಸ್ಟ್ ಸಹ ಬ್ರಿಟನ್‌ನಲ್ಲಿಯೇ ಇದೆ ಎನ್ನುವ ಉತ್ತರವನ್ನೂ ನೀಡುತ್ತಾರೆ !!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.