ಬ್ರಿಟನ್ ಬಾಲಕ ಕೊಲೆ: ತನಿಖೆ ಚುರುಕು

ಮಂಗಳವಾರ, ಜೂಲೈ 23, 2019
26 °C

ಬ್ರಿಟನ್ ಬಾಲಕ ಕೊಲೆ: ತನಿಖೆ ಚುರುಕು

Published:
Updated:

ಲಂಡನ್ (ಪಿಟಿಐ): ಭಾರತ ಮೂಲದ ಬ್ರಿಟನ್ ವೈದ್ಯ ದಂಪತಿ ಪುತ್ರನ ಅಪಹರಣ ಹಾಗೂ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಈ ಕುರಿತು ಇಂದೋರ್ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಬ್ರಿಟನ್ ವಿದೇಶಾಂಗ ಹಾಗೂ ಕಾಮನ್‌ವೆಲ್ತ್ ಕಚೇರಿ ಮೂಲಗಳು ತಿಳಿಸಿವೆ.ಇಶಾನ್ ರಾವಲ್ (8) ಎಂಬ ಬಾಲಕನನ್ನು ದುಷ್ಕರ್ಮಿಗಳು ಇಂದೋರ್‌ನಲ್ಲಿ ಅಪಹರಿಸಿ ನಂತರ ಕೊಲೆ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry