ಬ್ರಿಟನ್ ರಕ್ಷಣಾ ಸಚಿವ ರಾಜೀನಾಮೆ

7

ಬ್ರಿಟನ್ ರಕ್ಷಣಾ ಸಚಿವ ರಾಜೀನಾಮೆ

Published:
Updated:

ಲಂಡನ್ (ಪಿಟಿಐ): ಆಪ್ತ ಸ್ನೇಹಿತನನ್ನು ಶ್ರೀಲಂಕಾ ಪ್ರವಾಸಕ್ಕೆ ಅಧಿಕೃತವಾಗಿ ಕರೆದುಕೊಂಡು ಹೋಗಿ ವಿವಾದಕ್ಕೆ ಸಿಲುಕಿದ್ದ ಬ್ರಿಟನ್ನಿನ ರಕ್ಷಣಾ ಸಚಿವ ಲಿಯಾಂ ಫಾಕ್ಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಸಾರಿಗೆ ಸಚಿವರಾಗಿದ್ದ ಫಿಲಿಪ್ ಹಮ್ಮಂಡ್ ನೂತನ ರಕ್ಷಣಾ ಸಚಿವರಾಗಿದ್ದಾರೆ. ಗೆಳೆಯ ಆಡಂ ವೆರ‌್ರಿಟ್ಟಿಗೆ ಸರ್ಕಾರಿ ಮಟ್ಟದಲ್ಲಿ ಪ್ರಭಾವ ಬೀರುವಷ್ಟು ಸಲುಗೆ ನೀಡಿದ ಆರೋಪವೂ ಫಾಕ್ಸ್ ವಿರುದ್ಧ ಕೇಳಿಬಂದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry