ಭಾನುವಾರ, ಮೇ 16, 2021
24 °C

ಬ್ರಿಟನ್ ಹೊಸ ವೀಸಾ ನೀತಿಗೆ ಕಟು ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ವಲಸೆ ಪ್ರಮಾಣವನ್ನು ತಗ್ಗಿಸಲು ಬ್ರಿಟನ್ ಸರ್ಕಾರ ರೂಪಿಸಿರುವ ನೂತನ ವೀಸಾ ನೀತಿಯು ಕಠಿಣವಾಗಿದ್ದು, ಇದು ಕುಟುಂಬಗಳನ್ನು ಒಡೆಯುತ್ತದೆ ಎಂಬ ಟೀಕೆಗಳು ಕೇಳಿಬಂದಿವೆ.ಈ ನೀತಿಯಿಂದಾಗಿ ಭಾರತ ಮೂಲದ ಉದ್ಯೋಗಿಗಳು ಸೇರಿದಂತೆ ವಿವಿಧ ವೃತ್ತಿಯಲ್ಲಿರುವವರು ತೊಂದರೆಗೆ ಸಿಲುಕುವ ಸಾಧ್ಯತೆ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.