ಬ್ರಿಟಾನಿಯಾ ಕೇಕ್

7

ಬ್ರಿಟಾನಿಯಾ ಕೇಕ್

Published:
Updated:

ಬಿಸ್ಕಿಟ್, ಬೇಕರಿ ಮತ್ತು ಡೇರಿ ಉತ್ಪನ್ನಗಳಿಗೆ ಹೆಸರಾದ ಬ್ರಿಟಾನಿಯಾ ಇಂಡಸ್ಟ್ರೀಸ್ ಈಗ ಕೇಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಹಾಲು, ಮೊಟ್ಟೆ, ಹಣ್ಣುಗಳಿಂದ ಕೂಡಿದ, 7 ಪ್ರಿಯವಾದ ಸ್ವಾದದ ಈ ಕೇಕ್‌ಗಳು ಎಲ್ಲ ವಯೋಮಾನದವರಿಗೂ ಇಷ್ಟವಾಗುವಂತಿವೆ.ದೇಹಕ್ಕೆ ಅಗತ್ಯವಾದ ಸಮತೋಲಿತ ಪೋಷಕಾಂಶದಿಂದ ಸಮೃದ್ಧವಾಗಿವೆ. ಯಾವುದೇ ಸಮಯದಲ್ಲೂ ಸೇವಿಸಲು ಸೂಕ್ತವಾಗಿವೆ. ಆರೋಗ್ಯ, ಆನಂದದ ಮಿಶ್ರಣ ಇದು ಎನ್ನುತ್ತಾರೆ ಬ್ರಿಟಾನಿಯಾ ನಿರ್ದೇಶಕಿ ಅನುರಾಧಾ ನರಸಿಂಹನ್.                

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry