ಬ್ರಿಟಾನಿಯಾ ಚುಟ್ಟಿ ಕಾ ಪಾರ್ಟ್ನರ್

ಮಂಗಳವಾರ, ಜೂಲೈ 23, 2019
20 °C

ಬ್ರಿಟಾನಿಯಾ ಚುಟ್ಟಿ ಕಾ ಪಾರ್ಟ್ನರ್

Published:
Updated:

ಪ್ರತಿನಿತ್ಯ ಮಕ್ಕಳು ಬೈಸಿಕಲ್ ಸವಾರಿ, ಈಜು, ಆಟ, ವಿಡಿಯೋ ಗೇಮ್ಸ ಹೀಗೆ ಒಂದಿಲ್ಲೊಂದು ಮನರಂಜನೆಯಲ್ಲಿ ತೊಡಗಿರುತ್ತಾರೆ. ಈ ಆಟಗಳು ಮಕ್ಕಳ ದೇಹಕ್ಕೆ ಸ್ವಲ್ಪ ದಣಿವು ನೀಡುತ್ತದೆ.

 

ಮಕ್ಕಳ ದಣಿವಿಗೆ ಫುಲ್‌ಸ್ಟಾಪ್ ಹಾಕಿ ಚೇತೋಹಾರಿಯಾಗಿಸಲು ಹಾಗೂ ಆಟದ ಮೋಜನ್ನು ಮತ್ತಷ್ಟು ಹೆಚ್ಚಿಸಲು ಬ್ರಿಟಾನಿಯಾ `ಚುಟ್ಟಿ ಕಾ ಪಾರ್ಟ್ನರ್~ ಎಂಬ ಕೇಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

 

ಈ ಕೇಕ್‌ಗಳು ಹಾಲು, ಮೊಟ್ಟೆ ಮತ್ತು ಹಣ್ಣುಗಳ ಸಮೃದ್ಧ ಪೋಷಕಾಂಶಗಳನ್ನು ಒಳಗೊಂಡಿದೆ. ಮಕ್ಕಳು ಬ್ರಿಟಾನಿಯಾ ಕೇಕ್ ತಿಂದು ದಣಿವರಿಯದ ರೀತಿಯಲ್ಲಿ ತಮ್ಮ ಆಟದ ಮೋಜನ್ನು ಅನುಭವಿಸಬಹುದು. ಫ್ರೂಟ್, ಚಾಕೊಲೇಟ್, ಆರೆಂಜ್, ಪೈನಾಪಲ್, ಮಿಲ್ಕ್, ಬಟರ್‌ಸ್ಪಾಂಜ್, ಚೆರ‌್ರಿ ಸ್ವಾದಗಳಲ್ಲಿ ಕೇಕ್‌ಗಳು ಲಭ್ಯವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry