ಬ್ಲೂಫಿಲಂ: ಇಂದು ಸಿ.ಸಿ. ಪಾಟೀಲ ಉತ್ತರ

7

ಬ್ಲೂಫಿಲಂ: ಇಂದು ಸಿ.ಸಿ. ಪಾಟೀಲ ಉತ್ತರ

Published:
Updated:

ನರಗುಂದ: ಸದನದಲ್ಲಿ ಸೆಕ್ಸ್ ಫಿಲಂ ವೀಕ್ಷಣೆ ಆರೋಪ ಸಂಬಂಧ ಸ್ಪೀಕರ್ ಕೆ.ಜಿ.ಬೋಪಯ್ಯ ನೀಡಿರುವ ನೋಟಿಸ್‌ಗೆ ಗುರುವಾರ ಖುದ್ದು ಹಾಜರಾಗಿ ಉತ್ತರ ನೀಡುವುದಾಗಿ ಮಾಜಿ ಸಚಿವ ಸಿ.ಸಿ. ಪಾಟೀಲ  ಹೇಳಿದರು. `ಘಟನೆ ಕುರಿತು ಗುರುವಾರ ಬೆಳಿಗ್ಗೆ 11 ಗಂಟೆಯೊಳಗೆ ಉತ್ತರಿಸುವಂತೆ ಸಭಾಧ್ಯಕ್ಷರು ಸೂಚಿಸಿದ್ದಾರೆ.  ಅವರ ಸೂಚನೆಯಂತೆ ಉತ್ತರಿಸಲಿದ್ದೇನೆ. ಜೊತೆಗೆ ಸದನ ಸಮಿತಿ ನಡೆಸುವ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುವೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry