ಬ್ಲೂ ಫಿಲಂ ಪ್ರಕರಣ: ಸಚಿವತ್ರಯರಿಂದ ನೋಟಿಸ್‌ಗೆ ಉತ್ತರ

7

ಬ್ಲೂ ಫಿಲಂ ಪ್ರಕರಣ: ಸಚಿವತ್ರಯರಿಂದ ನೋಟಿಸ್‌ಗೆ ಉತ್ತರ

Published:
Updated:

ಬೆಂಗಳೂರು (ಪಿಟಿಐ): ಸದನದಲ್ಲಿ `ಬ್ಲೂ ಫಿಲಂ~ ವೀಕ್ಷಿಸಿ ಸಚಿವ ಸ್ಥಾನ ಕಳೆದುಕೊಂಡ ಮಾಜಿ ಸಚಿವತ್ರಯರಾದ  ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ ಹಾಗೂ ಕೃಷ್ಣ ಪಾಲೇಮಾರ್ ಅವರು ಪ್ರಕರಣ ಕುರಿತ ಶೋಕಾಸ್ ನೋಟಿಸ್‌ಗೆ ಗುರುವಾರ ಉತ್ತರ ನೀಡಿದ್ದಾರೆ.ತಮ್ಮ ಉತ್ತರಗಳನ್ನು ಪ್ರತ್ಯೇಕವಾಗಿ ಮೊಹರು ಮಾಡಿದ ಲಕೋಟೆಯಲ್ಲಿಟ್ಟ ಸಚಿವರುಗಳು ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರಿಗೆ ನೀಡುವಂತೆ ಹೇಳಿ ವಿಧಾನಸಭೆಯ ಕಾರ್ಯದರ್ಶಿ ಓಂ ಪ್ರಕಾಶ್ ಅವರಿಗೆ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry