ಭಂಡಾರಿ ಅಭ್ಯರ್ಥಿ

7

ಭಂಡಾರಿ ಅಭ್ಯರ್ಥಿ

Published:
Updated:

ನವದೆಹಲಿ (ಪಿಟಿಐ): ಅಂತರ ರಾಷ್ಟ್ರೀಯ ನ್ಯಾಯಾಲಯಕ್ಕೆ ಏಪ್ರಿ ಲ್‌ನಲ್ಲಿ ನಡೆಯಲಿರುವ ಚುನಾ ವಣೆಗೆ ಸುಪ್ರೀಂಕೋರ್ಟ್ ನ್ಯಾಯ ಮೂರ್ತಿ ದಲವೀರ್ ಭಂಡಾರಿ ಹೆಸ ರನ್ನು ಭಾರತದ ಅಭ್ಯರ್ಥಿ ಯಾಗಿ ನಾಮನಿರ್ದೇಶನ ಮಾಡಲಾಗಿದೆ.ಈ ಹಿಂದೆ 1989ರಿಂದ 91 ರವರೆಗೆ ಅಂದಿನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಘು ನಂದನ್ ಸ್ವರೂಪ್ ಪಾಠಕ್ ಭಾರ ತವನ್ನು ಪ್ರತಿನಿಧಿಸಿದ್ದರು.     ಭಂಡಾರಿ ಗೆಲುವಿಗಾಗಿ ರಣತಂತ್ರ ಹೆಣೆಯಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry