ಶನಿವಾರ, ಅಕ್ಟೋಬರ್ 19, 2019
28 °C

ಭಂವರಿ ದೇವಿ ಪ್ರಕರಣಕ್ಕೆ ತಿರುವು

Published:
Updated:

ಜೋಧಪುರ, (ಪಿಟಿಐ): ಭಂವರಿ ದೇವಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಮಹತ್ವದ ಮುನ್ನಡೆ ಸಾಧಿಸಿದ್ದು, ಆಕೆಯ ಶವವನ್ನು ದಹಿಸಿದ್ದಾನೆ ಎನ್ನಲಾದ ಆರೋಪಿ ಕೈಲಾಶ್ ಜಾಖರ್‌ನನ್ನು ಬಂಧಿಸಿದೆ.ಜೋಧಪುರ-ಅಜ್ಮೀರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಒಂದರಿಂದ ಜಾಖರ್‌ನನ್ನು ಬಂಧಿಸಲಾಯಿತು. ಆತನ ಸುಳಿವು ನೀಡಿದವರಿಗೆ ಸಿಬಿಐ ಐದು ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.

 

Post Comments (+)