ಭಕ್ತಿಸಮರ್ಪಣ

7

ಭಕ್ತಿಸಮರ್ಪಣ

Published:
Updated:
ಭಕ್ತಿಸಮರ್ಪಣ

ಸಾಯಿ ಆರ್ಟ್ಸ್ ಇಂಟರ್‌ನ್ಯಾಷನಲ್ ಮತ್ತು ವಿಶ್ವ ಸಂಗೀತ ಕೇಂದ್ರ: ಬುಧವಾರ ಭಕ್ತಿ  ಸಂಗೀತ ಮತ್ತು ನೃತ್ಯ ಕಾರ್ಯಕ್ರಮದಲ್ಲಿ ಗಾಯನ: ಸಂಗೀತಾ ಶ್ರೀಕಿಶನ್.

ಮ್ಯಾಂಡೋಲಿನ್: ಪ್ರಸನ್ನ ಕುಮಾರ್ ಬಲ್ಲಾಳ. ಕೀಬೋರ್ಡ್: ಯೇಡಿ ಗೋವಿಂದನ್. ತಾಳವಾದ್ಯ: ಗೋಪಿ ಮತ್ತು ಕಾರ್ತಿಕ್ ಮಣಿ. ಸಾಯಿ ಆರ್ಟ್ಸ್ ತಂಡದಿಂದ ಭಕ್ತಿ ನೃತ್ಯ (ಪರಿಕಲ್ಪನೆ ಮತ್ತು ಸಂಯೋಜನೆ: ಗುರು ಮೈಸೂರು ಬಿ. ನಾಗರಾಜ್, ಗುರು ಡಾ. ಸುಪರ್ಣಾ ವೆಂಕಟೇಶ್).ಸಾನ್ನಿಧ್ಯ: ನೇಪಾಳದ ಸಂಜಯ್ ಸಾಯಿಬಾಬಾ

ಸ್ಥಳ: ಸೇವಾ ಸದನ, 14ನೇ ಅಡ್ಡರಸ್ತೆ, ಎಂಎಲ್‌ಎ ಕಾಲೇಜು ಎದುರು, ಮಲ್ಲೇಶ್ವರ. ಸಂಜೆ 6.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry