ಭದ್ರತಾ ದಳದ ಮುಖ್ಯಸ್ಥ ಸಾವು

ಮಂಗಳವಾರ, ಜೂಲೈ 23, 2019
25 °C

ಭದ್ರತಾ ದಳದ ಮುಖ್ಯಸ್ಥ ಸಾವು

Published:
Updated:

ಡಮಾಸ್ಕಸ್ (ಎಎಫ್‌ಪಿ): ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಸಿರಿಯಾ ರಾಷ್ಟ್ರೀಯ ಭದ್ರತಾ ದಳದ ಮುಖ್ಯಸ್ಥ ಜನರಲ್ ಹಸೀಮ್ ಇಖ್ತಿಯಾರ್ ಶುಕ್ರವಾರ ಮೃತಪಟ್ಟಿದ್ದಾರೆ.

ಬುಧವಾರ ರಾಷ್ಟ್ರೀಯ ಭದ್ರತಾ ದಳದ ಮುಖ್ಯ ಕಚೇರಿಯ ಬಳಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ರಕ್ಷಣಾ ಸಚಿವ ಜನರಲ್ ದಾವುದ್ ರಜ್ಹಾ ಅವರು ಮೃತಪಟ್ಟು ಒಳಾಡಳಿತ ಸಚಿವ  ಶಾಹರ್,ಹಸೀಮ್ ಇಖ್ತಿಯಾರ್ ಗಾಯಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry