ಗುರುವಾರ , ಅಕ್ಟೋಬರ್ 17, 2019
21 °C

ಭದ್ರತಾ ಮಂಡಲಿಯ ಹಂಗಾಮಿ ಸದಸ್ಯತ್ವ

Published:
Updated:

ವಿಶ್ವಸಂಸ್ಥೆ, (ಪಿಟಿಐ): ಪಾಕಿಸ್ತಾನವು ವಿಶ್ವಸಂಸ್ಥೆಯ ಭದ್ರತಾ ಮಂಡಲಿಯ ಹಂಗಾಮಿ ಸದಸ್ಯತವನ್ನು ಸೋಮವಾರ ಪಡೆದುಕೊಂಡಿತು. 15 ರಾಷ್ಟ್ರಗಳ ಸದಸ್ಯತ್ವವಿರುವ ಈ ಮಂಡಲಿಯಲ್ಲಿ ಭಾರತವು ಕಳೆದ ಜನವರಿಯಿಂದ ಹಂಗಾಮಿ ಸದಸ್ಯ ರಾಷ್ಟ್ರವಾಗಿದೆ.ಈ ಸದಸ್ಯತ್ವದ ಅವಧಿ ಎರಡು ವರ್ಷಗಳು. ಏಷ್ಯಾ ಪೆಸಿಫಿಕ್ ವಿಭಾಗದಲ್ಲಿ ನಡೆದ ಪೈಪೋಟಿಯಲ್ಲಿ ಪಾಕಿಸ್ತಾನವು ಕಿರ್ಗಿಸ್ತಾನದ ವಿರುದ್ಧ ಗೆಲುವು ಸಾಧಿಸಿತು. ಪಾಕ್ ಈ ಹಿಂದೆ ಏಳು ಬಾರಿ ಈ ಸದಸ್ಯತ್ವ ಪಡೆದಿತ್ತು.

 

Post Comments (+)