ಭದ್ರತಾ ಮಂಡಳಿ: ಮಾರ್ಚ್‌ನಲ್ಲಿ ಮತ್ತೆ ಮಾತುಕತೆ

7

ಭದ್ರತಾ ಮಂಡಳಿ: ಮಾರ್ಚ್‌ನಲ್ಲಿ ಮತ್ತೆ ಮಾತುಕತೆ

Published:
Updated:

ನವದೆಹಲಿ (ಐಎಎನ್‌ಎಸ್): ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಗೆ ಸಂಭಂಧಿಸಿದ ಸರ್ಕಾರಗಳ ಮಧ್ಯೆಯ ಮುಂದಿನ ಮಾತುಕತೆಯು ಮಾರ್ಚ್ ಮೊದಲ ವಾರದಲ್ಲಿ ನಡೆಯಲಿದೆ.ಮೂರು ಪುಟಗಳ ಪರಿಷ್ಕೃತ ದಾಖಲೆ ಸಿದ್ಧವಾಗಿದ್ದು, ಈ ದಾಖಲೆಯ ಆಧಾರದ ಮೇಲೆ ಚರ್ಚೆ ನಡೆಯಲಿದೆ. ಎಲ್ಲಾ 192 ಸದಸ್ಯ ರಾಷ್ಟ್ರಗಳ ಸಲಹೆ ಮತ್ತು ಸದ್ಯದ ಅಭಿಪ್ರಾಯಗಳನ್ನು ಈ ದಾಖಲೆ ಪತ್ರ ಹೊಂದಿರುತ್ತದೆ ಎಂದು ಅಂತರ್ ಸರ್ಕಾರ ಸಂಧಾನ ಮಾತುಕತೆಯ ಮುಖ್ಯಸ್ಥ ಜಾಹಿರ್ ತನಿನ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry