ಭದ್ರಾನಾಲೆ: ಮೇ 30ಕ್ಕೆ ನೀರು ನಿಲುಗಡೆ

7

ಭದ್ರಾನಾಲೆ: ಮೇ 30ಕ್ಕೆ ನೀರು ನಿಲುಗಡೆ

Published:
Updated:

ಮಲೇಬೆನ್ನೂರು: ಪ್ರಸಕ್ತ ಬೇಸಗೆ ಹಂಗಾಮಿಗೆ ಭದ್ರಾ ಜಲಾಶಯದಿಂದ ಬಿಡುಗಡೆ ಮಾಡಿದ್ದ ನೀರನ್ನು ಮೇ 30ರಂದು ನಿಲುಗಡೆ ಮಾಡಲು ಸೋಮವಾರ ಶಿವಮೊಗ್ಗದಲ್ಲಿ ಸೇರಿದ್ದ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಮಳೆಗಾಲದ ಬೆಳೆಗೆ ಜೂನ್ 30ರಂದು ಪುನಃ ಬಿಡುಗಡೆ ಮಾಡಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮದ ಪ್ರಭಾರ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry