ಭದ್ರಾ ಮೇಲ್ದಂಡೆ: ತನಿಖೆಗೆ ಕಾಲಾವಕಾಶ

ಶುಕ್ರವಾರ, ಮೇ 24, 2019
26 °C

ಭದ್ರಾ ಮೇಲ್ದಂಡೆ: ತನಿಖೆಗೆ ಕಾಲಾವಕಾಶ

Published:
Updated:

ಬೆಂಗಳೂರು:  ಭದ್ರಾ ಮೇಲ್ದಂಡೆ ಯೋಜನೆಯ ಗುತ್ತಿಗೆ ನೀಡುವಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡಲು ಲೋಕಾಯುಕ್ತ ವಿಶೇಷ ನ್ಯಾಯಾಲಯ ಇದೇ 22ರವರೆಗೂ ಕಾಲಾವಕಾಶ ನೀಡಿದೆ.ಈ ಮುಂಚೆ ಸೆ.3ರ ಒಳಗೆ ವರದಿ ನೀಡುವಂತೆ ಸೂಚಿಸಲಾಗಿತ್ತು. ಆದರೆ ಸೆ.22ರವರೆಗೂ ಕಾಲಾವಕಾಶಬೇಕು ಎಂದು ಲೋಕಾಯುಕ್ತ ವಕೀಲರು ಮನವಿ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಎನ್.ಕೆ.ಸುಧೀಂದ್ರರಾವ್ ಅವರು ಶನಿವಾರ ವಿಚಾರಣೆಯನ್ನು ಮುಂದೂಡಿದರು. ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ದೂರು ದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry