ಭಯೋತ್ಪಾದನಾ ಸಂತ್ರಸ್ತ ರಾಷ್ಟ್ರಗಳು

7

ಭಯೋತ್ಪಾದನಾ ಸಂತ್ರಸ್ತ ರಾಷ್ಟ್ರಗಳು

Published:
Updated:

ನ್ಯೂಯಾರ್ಕ್ (ಪಿಟಿಐ):  ಭಯೋತ್ಪಾದನೆ ಎಂಬ ಪೆಡಂಭೂತ ಜಗತ್ತಿನಾದ್ಯಂತ ಪಸರಿಸಿದ್ದರೂ, 2011ರ ಅವಧಿಯಲ್ಲಿ ಭಯೋತ್ಪಾದನೆಯಿಂದ ತೀವ್ರ ತೊಂದರೆಗೊಳಗಾದ ರಾಷ್ಟ್ರಗಳ ಪೈಕಿ ಭಾರತ, ಪಾಕಿಸ್ತಾನ  ಮತ್ತು ಆಫ್ಘಾನಿಸ್ತಾನ ಮುಂಚೂಣಿಯಲ್ಲಿವೆ.ಇತ್ತೀಚೆಗೆ ನಡೆಸಿರುವ ಜಾಗತಿಕ ಅಧ್ಯಯನ, `ಜಾಗತಿಕ ಭಯೋತ್ಪಾದನಾ ಸೂಚಿ' (ಗ್ಲೋಬಲ್ ಟೆರರಿಸಮ್ ಇಂಡೆಕ್ಸ್-ಜಿಟಿಐ) ಈ ವಿಷಯವನ್ನು ಬಹಿರಂಗ ಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry