ಭರತನಾಟ್ಯ ರಂಗಪ್ರವೇಶ

7

ಭರತನಾಟ್ಯ ರಂಗಪ್ರವೇಶ

Published:
Updated:
ಭರತನಾಟ್ಯ ರಂಗಪ್ರವೇಶ

ರೋಹಿಣಿ ರಮೇಶ್ ಶಿಷ್ಯೆ ತಾನ್ಯ ಭಾರ್ತಿ, ಪ್ರಿಯಾಂಕಾ ಹಾಗೂ ಸಾಹಿತಿ ಅವರ ಭರತನಾಟ್ಯ ರಂಗಪ್ರವೇಶ. ಗಾಯನ- ಡಿ.ಎಸ್. ಶ್ರೀವತ್ಸ, ಪ್ರವೀಣ್ ಕುಮಾರ್ (ನಟುವಾಂಗ), ರಮೇಶ್ (ಮೃದಂಗ), ಸಿ.ಮಧಸೂದನ್ (ವಯಲಿನ್), ಮಹೇಶ್ ಸ್ವಾಮಿ (ಕೊಳಲು). ಸ್ಥಳ- ಶಿವರಾತ್ರೀಶ್ವರ ಸೆಂಟರ್, ಜೆ.ಎಸ್.ಎಸ್. ಆಡಿಟೋರಿಯಂ, ಮೊದಲನೇ ಹಂತ, 38ನೇ ಅಡ್ಡರಸ್ತೆ, 8ನೇ ಬ್ಲಾಕ್, ಜಯನಗರ. ಶನಿವಾರ ಸಂಜೆ 5.30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry