ಭರಪೂರ ತಂಡ

7

ಭರಪೂರ ತಂಡ

Published:
Updated:
ಭರಪೂರ ತಂಡ

ಮಳೆ ಶುರುವಾಗುವ ಹೊತ್ತಿನಲ್ಲಿ

ಕೇಂದ್ರದಿಂದ ರಾಜ್ಯಕ್ಕೆ

ಬರ ಅಧ್ಯಯನ ತಂಡ ಭೇಟಿ

ಬರ ಪ್ರದೇಶಗಳೆಲ್ಲ ಸುತ್ತಿ

ದೆಹಲಿಗೆ ಹೋಗಿ, ಪರಿಹಾರ ಧನ

ಕೊಡುವರು 100 ಕೋಟಿ

ಅಷ್ಟರಲ್ಲಿ ಶುರುವಾಗುವುದು ಮಳೆ

ಪರಿಹಾರ ಧನ ನೀರಿನಲ್ಲಿ

ಹೋಗುವುದು ತೇಲಿ

ಪುಢಾರಿಗಳು ಮಾಡುವರು

ಹಣ ಲೂಟಿ!ರಾಜ್ಯದ ಜನರ ಭರವಸೆಗಳನ್ನು

ಹಾಕುವರು ಚಿವುಟಿ

ಮುಂದೆ! ನೆರೆ ಹಾವಳಿ ಬಂದಾಗ

ಮತ್ತೆ ರಚಿಸುವರು ಕಮಿಟಿ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry