ಭವಿಷ್ಯ ನಿಧಿಗೆ ಇ-ಪಾಸ್‌ಬುಕ್

7

ಭವಿಷ್ಯ ನಿಧಿಗೆ ಇ-ಪಾಸ್‌ಬುಕ್

Published:
Updated:

ನವದೆಹಲಿ(ಪಿಟಿಐ): ಸುಮಾರು 5 ಕೋಟಿ ನೌಕರರ ಭವಿಷ್ಯ ನಿಧಿ  ಚಂದಾದಾರರು ಇನ್ನು ಮುಂದೆ ತಮ್ಮ ಖಾತೆ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಪಡೆದುಕೊಳ್ಳಬಹುದು. ನೌಕರರ ಭವಿಷ್ಯನಿಧಿ ಸಂಘಟನೆಗೆ(ಇಪಿಎಫ್‌ಒ) ಇತ್ತೀಚೆಗೆ `ಇ-ಪಾಸ್‌ಬುಕ್' ಸೇವೆಗೆ ಚಾಲನೆ ನೀಡಿದೆ.

ಈ ಸೇವೆಯು www.­epfindia.­gov.in ತಾಣದಲ್ಲಿ ಲಭ್ಯವಿದೆ.  ಕಳೆದ 36 ತಿಂಗಳಿಂದ ನಿಷ್ಕ್ರಿಯಗೊಂಡಿರುವ ಖಾತೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಖಾತೆಗಳ ಮಾಹಿತಿಯೂ ಇಲ್ಲಿ ಲಭ್ಯ ಎಂದು `ಇಪಿಎಫ್‌ಒ' ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry