ಮಂಗಳವಾರ, ಜನವರಿ 28, 2020
17 °C

ಭಾಗ್ ಬೆಂಗಳೂರು ಭಾಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಮಧ್ಯರಾತ್ರಿ ಮ್ಯಾರಥಾನ್‌ ಡಿ.14ರ ಸಂಜೆ ಏರ್ಪಡಿಸಲಾಗಿದೆ. ವೈಟ್‌ಫೀಲ್ಡ್‌ನಲ್ಲಿರುವ ಫೋರಂ ವ್ಯಾಲ್ಯು ಮಾಲ್‌ನಲ್ಲಿ ಸಂಜೆ 6ರಿಂದಲೇ ಈ ಮಧ್ಯರಾತ್ರಿ ಓಟಕ್ಕೆ ತಯಾರಿ ನಡೆಯಲಿದೆ. ಜೊತೆಗಿರಲಿದ್ದಾರೆ ಅಥ್ಲೀಟ್‌ ಮಿಲ್ಖಾ ಸಿಂಗ್‌. ಇದೇ ಕಾರಣದಿಂದಲೇ ಈ ಮ್ಯಾರಥಾನ್‌ಗೆ ಇದೀಗ ‘ಭಾಗ್‌ ಬೆಂಗಳೂರು ಭಾಗ್‌’ ಎಂದು ಹೆಸರಿಡಲಾಗಿದೆ. 12000 ಜನರು ಓಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಫೋರಮ್‌ ಮಾಲ್‌ನ ಪ್ರಕಟಣೆ ತಿಳಿಸಿದೆ.

ಆಸಕ್ತರು ಡಿ.4ರಿಂದ 8ರವರೆಗೆ ಫೋರಮ್‌ ಮಾಲ್‌ನಲ್ಲಿ ತಮ್ಮ ಹೆಸರನ್ನು ನೊಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ 080 2504 3800

 

ಪ್ರತಿಕ್ರಿಯಿಸಿ (+)