ಭಾತ್ರಾ ಪ್ರಶಸ್ತಿ: ಅರ್ಜಿ ಆಹ್ವಾನ

ಸೋಮವಾರ, ಮೇ 27, 2019
33 °C

ಭಾತ್ರಾ ಪ್ರಶಸ್ತಿ: ಅರ್ಜಿ ಆಹ್ವಾನ

Published:
Updated:

ಮುಂಬೈ: ಗಂಭೀರ ಸ್ವರೂಪದ ಕಾಯಿಲೆ, ಅಂಗವೈಕಲ್ಯವನ್ನು ಧೈರ್ಯವಾಗಿ ಎದುರಿಸಿ ಜೀವನೋತ್ಸಾಹ ಬೆಳೆಸಿಕೊಂಡು ಸಹಜ ಬದುಕು ನಡೆಸುತ್ತಿರುವ, ಸಮಾಜಕ್ಕೆ ತಮ್ಮದೇ ಆದ ವಿಧಾನದಲ್ಲಿ ಕೊಡುಗೆ ನೀಡುತ್ತಿರುವ ವ್ಯಕ್ತಿಗಳಿಗೆ `ಡಾ. ಭಾತ್ರಾ ಪಾಸಿಟಿವ್ ಹೆಲ್ತ್~ ಪ್ರಶಸ್ತಿ ನೀಡಲಾಗುವುದು.ಸವಾಲುಗಳನ್ನು ಹಿಮ್ಮೆಟ್ಟಿಸಲು ಕಾಯಿಲೆ, ನ್ಯೂನತೆಗಳು ಅಡ್ಡಿ ಬರುವುದಿಲ್ಲ ಎಂಬುದನ್ನು ಸಮಾಜಕ್ಕೆ ಮನವರಿಕೆ ಮಾಡಿಕೊಡಲು, ಮಾದರಿ ವ್ಯಕ್ತಿಗಳನ್ನು ಗುರುತಿಸಲು ಡಾ. ಭಾತ್ರಾ ಆಸ್ಪತ್ರೆ ಸಮೂಹ ಮತ್ತು ಬಜಾಜ್ ಆಟೊ ಜತೆಯಾಗಿ ಈ ಪ್ರಶಸ್ತಿ ಸ್ಥಾಪಿಸಿವೆ.ಡಾ. ಮುಖೇಶ್ ಭಾತ್ರಾ, ರಾಹುಲ್ ಬಜಾಜ್, ಮನೇಕಾ ಗಾಂಧಿ, ವಿವೇಕ್ ಒಬೆರಾಯ್ ಮುಂತಾದವರನ್ನು ಒಳಗೊಂಡ ಸಮಿತಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಿದೆ.ಪ್ರಶಸ್ತಿಗೆ ಅರ್ಹರ ಹೆಸರುಗಳನ್ನು ಯಾವುದೇ ಸಂಘ ಸಂಸ್ಥೆಗಳು ಅಥವಾ ಸಾರ್ವಜನಿಕರು ಶಿಫಾರಸು ಮಾಡಬಹುದು. ನಾಮಕರಣಗಳನ್ನು ಕಳಿಸಲು ಇಂದು (ಸೆ. 26) ಕೊನೆ ದಿನ.ಮಾಹಿತಿಗೆ ಮೊಬೈಲ್ ಸಂಖ್ಯೆ 074982 68123 (ಬೆಳಿಗ್ಗೆ 9 ರಿಂದ ಸಂಜೆ 6).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry