ಭಾರತಕ್ಕೆ ಇಂದು ಮೊದಲ ಸವಾಲು

7

ಭಾರತಕ್ಕೆ ಇಂದು ಮೊದಲ ಸವಾಲು

Published:
Updated:

ಪುಣೆ (ಪಿಟಿಐ): ಗಾಯಾಳುಗಳ ಸಮಸ್ಯೆಯ ಮಧ್ಯೆಯೂ 23 ವರ್ಷ ವಯಸ್ಸಿನೊಳಗಿನವರ ಭಾರತ ಫುಟ್‌ಬಾಲ್ ತಂಡವು ಇಲ್ಲಿ ಬುಧವಾರ ನಡೆಯಲಿರುವ 2012ರ ಒಲಿಂಪಿಕ್‌ಗೆ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಮ್ಯಾನ್ಮಾರ್ ತಂಡದ ಸವಾಲನ್ನು ಎದುರಿಸಲಿದೆ.2007ರಲ್ಲಿ ಕೋಲ್ಕತ್ತದಲ್ಲಿ ನಡೆದ ಪಂದ್ಯದಲ್ಲಿ ಭಾರತ 4-1ಗೋಲುಗಳಿಂದ ಮ್ಯಾನ್ಮಾರ್ ತಂಡವನ್ನು ಮಣಿಸಿತ್ತು. ಅದೇ ಆತ್ಮವಿಶ್ವಾದಲ್ಲಿರುವ ಭಾರತದ ಆಟಗಾರರು ಉತ್ತಮ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry